ಜೀಗರ್ತ

 ಭೃಗುವಂಶದ ಒಬ್ಬ ದೊಡ್ಡ ಋಷಿ. ಕ್ಷಾಮಕಾಲದಿಂದಲೇ ತನ್ನ ಸಂಸಾರವನ್ನು ಕಾಪಾಡಲು ಅಶಕ್ತನಾದಾಗ ಈತ ತನ್ನ ಮಗ ಶುನಶ್ಯೇಪನನ್ನು ನರಯಜ್ಞಪಶುವಾಗಿ ಹರಿಶ್ಚಂದ್ರನಿಗೆ ಮಾರಿದ. ಈ ಪಾಪದ ಸಲುವಾಗಿ ಪಿಶಾಚಿಯಾಗಬೇಕಾಯಿತು. ಶುನಶ್ಯೇಪ ತನ್ನ ತಪೋಬಲದಿಂದ ತಂದೆಯ ಈ ದುರವಸ್ಥೆಯನ್ನು ಹೋಗಲಾಡಿಸಿದ.

(ನೋಡಿ- ಐತರೇಯ)         

(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ